ಈ ದೀಪಾವಳಿ ನಿಮ್ಮ ಬದುಕಿನಲ್ಲಿ ಖುಷಿಯ ಬೆಳಕನ್ನು ತುಂಬಲಿ. ಈ ಹಬ್ಬ ಸಂತೋಷ, ಸಮೃದ್ಧಿ, ಶಾಂತಿ, ನೆಮ್ಮದಿಯನ್ನು ಹೊತ್ತು ತರಲಿ. ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ದೀಪಾವಳಿ ಹಬ್ಬದ ಶುಭಾಶಯಗಳು
1. ದೀಪದಿಂದ ಮನೆ ಹಾಗೂ ಮನಗಳು ಬೆಳಗಲಿ, ಈ ದೀಪಾವಳಿಯು ಎಲ್ಲರ ಮನೆಗಳಲ್ಲಿ ಸುಖ-ಶಾಂತಿ, ಸಡಗರ ನೆಮ್ಮದಿ ತರಲಿ,ಲಕ್ಷ್ಮಿ ದೇವಿಯ ಆರಾಧನೆಯಿಂದ ಎಲ್ಲರ ಮನೆಯಲ್ಲಿ ಐಶ್ವರ್ಯವು ವೃದ್ದಿಸಲಿ.

2. ದೀಪದ ಹಬ್ಬ ದೀಪಾವಳಿ ನಿಮ್ಮ ಜೀವನದ ದೀಪವಾಗಲಿ, ದೀಪದ ಹಬ್ಬದಲ್ಲಿ ಎಲ್ಲರ ಮನೆಯಲ್ಲೂ ಮತ್ತು ಮನದಲ್ಲೂ ದೀಪ ಬೆಳಗಲಿ.. ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು !
3. ಸಂಕಷ್ಟಗಳ ಕತ್ತಲು ಸರಿದು ಜ್ಞಾನದ ಬೆಳಕು ಎಲ್ಲರ ಬಾಳನ್ನು ಬೆಳಗಲಿ ದೀಪಾವಳಿಯ ಶುಭ ಸಂದರ್ಭವೂ ಎಲ್ಲರ ಬದುಕಿಗೆ ನೆಮ್ಮದಿಯನ್ನುಂಟು ಮಾಡುವ ದಾರಿ ದೀಪವಾಗಲಿ, ಅರಿವಿನ ಬೆಳಕು ಎಲ್ಲೆಡೆ ಹರಡಲಿ…

4. ನಿಮ್ಮ ಮನೆಯಲ್ಲಿ ಸಂತೋಷ ತುಂಬಾ ಇರಲಿ ಹಾಗು ಈ ದೀಪಾವಳಿಯನ್ನು ಸಂತೋಷದಿಂದ ಸ್ವಾಗತಿಸೋಣ…

5. ದೀಪದಿಂದ ದೀಪ ಹಚ್ಚುವ ಪ್ರೀತಿಯಿಂದ ಪ್ರೀತಿ ಗಳಿಸುವ ಪವಿತ್ರ ಸಂಕೇತವಾದ ಬೆಳಕಿನ ಹಬ್ಬಕ್ಕೆ ತಮಗೂ ಹಾಗು ತಮ್ಮ ಕುಟುಂಬ ವರ್ಗಕ್ಕೂ ಹಾರ್ದಿಕ ಶುಭಾಶಯಗಳು

6. ದೀಪಗಳ ಹಬ್ಬವು ಎಲ್ಲರ ಬಾಳಿಗೆ ಹೊಸ ಬೆಳಕನ್ನು ತರಲಿ… ಮನೆ ಮನದಲ್ಲಿ ನೆಮ್ಮದಿ ನೆಲೆಯಾಗಲಿ… ಮೂಡಲಿ ಖುಷಿಯ ಚಿತ್ತಾರ
7. ಹರಿಯಲಿ ಹೊಸ ಬೆಳಕು, ಬೆಳಗಲಿ ನೀತಿಯ ಬದುಕು, ಚೆಲ್ಲಲಿ ಹೊಂಬೆಳಕು ನಿಮ್ಮ ಬಾಳಲಿ, ದೀಪಾವಳಿಯ ಶುಭಾಶಯಗಳು!
8. ಕಷ್ಟ ಕರಗಿ ನೀರಾಗಿಬಾಳು ಬೆಳಗಿ ಸಿಹಿಯಾಗಲಿ ಖುಷಿ ನೆಮ್ಮದಿ ಜೀವನದುದ್ದಕ್ಕೂ ತುಂಬಿರಲಿ ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ಬೆಳಕಿನ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು.

9. ಈ ದೀಪಾವಳಿಯು ಹಬ್ಬವು ನಿಮ್ಮ ಮುಂದಿನ ದಿನಗಳಲ್ಲಿ ದೀಪಾವಳಿ ದೀಪದಂತೆ ಹೊಳೆಯುವ ಬೆಳಕಾಗಲಿ, ಇಂದಿನಿಂದ ನಿಮ್ಮ ಹಳೆಯ ದುಃಖಗಳನ್ನು ಮರೆಸಿ, ಹೊಸ ಕನಸುಗಳೊಂದಿಗೆ ಮುನ್ನಡೆಯಲಿ ಎಂದು ಹಾರೈಸುವೆ…
10. ಬೆಳಕಿನ ಹಬ್ಬ ನಿಮಗೆ ಸುಖ, ಸಂಪತ್ತು, ನೆಮ್ಮದಿ ಕರುಣಿಸಲಿ, ನಿಮ್ಮ ಜೀವನ ಸಮೃದ್ಧಿಯ ಹಾದಿಯಲ್ಲಿ ಸಾಗಲಿ, ಬೆಳಕಿನ ಹಬ್ಬದ ಶುಭಾಶಯಗಳು!

11. ಅಂಧಕಾರವನ್ನು ಹೊಡೆದೋಡಿಸಿ ಬೆಳಕನ್ನು ತರುವ ಹಬ್ಬ, ನೋವನ್ನು ಮರೆಯಾಗಿಸಿ ಖುಷಿಯನ್ನು ತರುವ ಹಬ್ಬ, ಜ್ಞಾನದೀವಿಗೆಯನ್ನು ಹಚ್ಚಿ ಸುಜ್ಞಾನವನ್ನು ತರುವ ಹಬ್ಬ,
12. ಮೂಡಲಿ ಸಂಭ್ರಮ-ಸಡಗರ ನಶಿಸಲೀ ಬದುಕಿನಲ್ಲಿ ಅಂಧಕಾರ ತುಂಬಲಿ ಮನೆಗಳಲ್ಲಿ ಸಂಭ್ರಮ-ಸಡಗರ ನಿಮಗೂ ನಿಮ್ಮ ಕುಟುಂಬಕ್ಕೂ ದೀಪಾವಳಿ ಹಬ್ಬದ ಶುಭಾಶಯಗಳು
13. ಮನದ ಕತ್ತಲ ಹೋಡಿಸುತ ಒಳಗೆ ದೀಪವ ಬೆಳಗಿಸುತ ಸಂತಸದಿ, ಸಂಭ್ರಮದಲಿ ಆಚರಿಸುತ ಸುರಕ್ಷೆಗೆ ಪ್ರಾಧಾನ್ಯ ನೀಡುತ ಎಲ್ಲರಿಗೂ ದೀಪಾವಳಿಯ ಶುಭವ ಕೋರುತ ಆಚರಿಸುವ ದೀಪಾವಳಿಯ ಹರ್ಶಿಸುತ ದೀಪಾವಳಿಯ ಶುಭಾಶಯಗಳೊಂದಿಗೆ

14. ದಿವಾಳಿ ಬೇಡ ಏಕೆಂದರೆ ದಿವಾಳಿ ಪದದ ಅಥ೯ ಎಲ್ಲವನ್ನು ಕಳೆದುಕೊಳ್ಳುವುದು ಎಂದು ಅಥ೯ ಅದಕ್ಕೆ ದೀಪಾವಳಿ ಅಂಥ ಹೇಳಿ. ಎಲ್ಲ ನನ್ನ ಗೆಳೆಯರಿಗೂ ದೀಪಾವಳಿ ಹಬ್ಬದ ಶುಭಾಶಯಗಳು
15. ಜಗದ ಸುತ್ತಲು ಬರಿಯ ಕತ್ತಲು ಸರಿಯಲಿ ಮನದ ದುಗುಡ ದುಮ್ಮಾನ ಸುರಿಯಲಿ ಬಳಲಿದ ಮನಗಳಿಗೆ ಬೆಳಕಿನ ಸನ್ಮಾನ… ದೀಪಾವಳಿಯ ಶುಭಾಶಯಗಳು.
16. ಈ ದೀಪಾವಳಿಯು ಹಬ್ಬವು ನಿಮ್ಮ ಮುಂದಿನ ದಿನಗಳಲ್ಲಿ ದೀಪಾವಳಿ ದೀಪದಂತೆ ಹೊಳೆಯುವ ಬೆಳಕಾಗಲಿ, ಇಂದಿನಿಂದ ನಿಮ್ಮ ಹಳೆಯ ದುಃಖಗಳನ್ನು ಮರೆಸಿ, ಹೊಸ ಕನಸುಗಳೊಂದಿಗೆ ಮುನ್ನಡೆಯಲಿ ಎಂದು ಹಾರೈಸುವೆ…
17. ಬೆಳಕೇ ನಿನ್ನೊಲುಮೆಯಿಂದ ಹೃದಯದೊಳು ಒಲುಮೆಯ ಗೀತೆ ತೇಲಿ ಬರುತ್ತಿರಲಿ ಎದೆಯಿಂದ ಎದೆಗೆ.. ನಿನ್ನ ಪ್ರೀತಿಯ ಗಾಳಿ ಸೋಕಿ ದ್ವೇಷ ಸ್ವಾರ್ಥವ ಹೊರಗೆ ನೂಕಿ..

18. ದೀಪಾ ಜೀವದ ಅರ್ಥ, ದೀಪ ಜೀವದ ಬೆಳಕು, ದೀಪ ಜೀವದ ನೆನಪು,ದೀಪ ಪ್ರೇಮದ ಸೊಗಡು, ದೀಪ ಜಗದ ನೆನಪು, ದೀಪದ ದೀಪಾವಳಿಗೆ ಶುಭಾಶಯ..
19. ದೀಪದಿಂದ ದೀಪ ಹಚ್ಚುವ ಪ್ರೀತಿಯಿಂದ ಪ್ರೀತಿ ಗಳಿಸುವ ಪವಿತ್ರ ಸಂಕೇತವಾದ ಬೆಳಕಿನ ಹಬ್ಬಕ್ಕೆ ತಮಗೂ ಹಾಗು ತಮ್ಮ ಕುಟುಂಬ ವರ್ಗಕ್ಕೂ ಹಾರ್ದಿಕ ಶುಭಾಶಯಗಳು
20. ಮನದ ಕತ್ತಲು ಕಳೆದು ಬೆಳಕು ದೀಪಾವಳಿಯ ಶುಭಾಶಯಗಳು. ಜ್ಞಾನದ ಬೆಳಕು ಮನಸನು ಬೆಳಗಲಿ ಹಣತೆಯ ಬೆಳಕು ಮನೆಯನು ಬೆಳಗಲಿ ದೀಪಗಳ ಹಬ್ಬದ ಹಾರ್ದಿಕ ಶುಭಾಶಯಗಳು